
4th January 2025
ಜಿಎಂ ನ್ಯೂಜ್ ಕುಷ್ಟಗಿ.
ಕುಷ್ಟಗಿ : ನಾಳೆ ದಿನಾಂಕ:-05-01-2025 ಭಾನುವಾರ ದಂದು ಸಾಯಂಕಾಲ 4: 00 ಘಂಟೆಗೆ ಕುಷ್ಟಗಿ ಪಟ್ಟಣದ ಶ್ರೀ ಬುತ್ತಿ ಬಸವೇಶ್ವರ ದೇವಸ್ಥಾನದ ಸಭಾ ಮಂಟಪದಲ್ಲಿ ಜೀಶಾನ್ ಪ್ರಕಾಶನ ಬಿನ್ನಾಳ ವತಿಯಿಂದ ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯರಾದ ಹಾಗೂ ಅಂತರಾಷ್ಟ್ರೀಯ ಜಾನಪದ ಕಲಾವಿದರಾದ ಡಾ.ಜೀವನಸಾಬ್ ವಾಲಿಕಾರ್ ಬಿನ್ನಾಳ ಅವರ ಕೃತಿ *ಜಾನಪದ ಮತ್ತು ಸಮಷ್ಟಿಪ್ರಜ್ಞೆ* ಎಂಬ ಪುಸ್ತಕದ ಲೋಕಾರ್ಪಣೆ ಹಾಗೂ *ಜಾನಪದ ಸಂಭ್ರಮ* ಸಮಾರಂಭ ಜರುಗಲಿದ್ದು ಈ ಕಾರ್ಯಕ್ರಮದ ಉದ್ಘಾಟನೆಯನ್ನು ವಿಧಾನಸಭೆ ವಿರೋಧ ಪಕ್ಷದ ಮುಖ್ಯಸಚೇತಕರು ಕುಷ್ಟಗಿ ವಿಧಾನಸಭಾ ಕ್ಷೇತ್ರದ ಶಾಸಕರಾದ ದೊಡ್ಡನಗೌಡ ಎಚ್ ಪಾಟೀಲ್ ಅವರು ಮಾಡಲಿದ್ದು, ,
ಪುಸ್ತಕ ಲೋಕಾರ್ಪಣೆಯನ್ನು ಅಮರೇಗೌಡ ಪಾಟೀಲ್ ಬಯ್ಯಾಪುರ ಮಾಜಿ ಸಚಿವರು ನೇರವೇರಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಸನಸಾಬ ದೋಟಿಹಾಳ ಅಧ್ಯಕ್ಷರು ಕಾಡಾ ಮುನಿರಾಬಾದ್ ಇವರು ವಹಿಸಲಿದ್ದು, ಪುಸ್ತಕದ ಕುರಿತು ಡಾ. ಜಾಜಿ ದೇವೇಂದ್ರಪ್ಪ ಸದಸ್ಯರು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಬೆಂಗಳೂರು ಮಾತನಾಡಲಿದ್ದು,
ಮುಖ್ಯ ಅತಿಥಿಗಳಾಗಿ ಕೆ ಶರಣಪ್ಪ ಮಾಜಿ ಶಾಸಕರು,
ಪ್ರೊ. ಅಲ್ಲಮಪ್ರಭು ಬೆಟ್ಟದೂರು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿಗಳು, ಡಾ. ಸತೀಶ್ ಪಾಟೀಲ್ ಸಹಪ್ರಾಧ್ಯಾಪಕರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹೂವಿನಹಡಗಲಿ, ಡಾ. ಬಿ ಕೆ ಎಸ್ ವರ್ಧನ್ ನಿರ್ದೇಶಕರು ಸಿಸ್ಲೇಪ್ ಧಾರವಾಡ,
ಬಿ ಎಚ್ ಗೋನಾಳ ನಿವೃತ್ತ ಜಂಟಿ ನಿರ್ದೇಶಕರು ಶಿಕ್ಷಣ ಇಲಾಖೆ, ಶ್ರೀಶೈಲ ಬಿರಾದಾರ ಉಪನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ಕೊಪ್ಪಳ,
ದೊಡ್ಡಬಸಪ್ಪ ನಿರಲಕೇರಿ ಪ್ರಾಂಶುಪಾಲರು ಡಯಟ್ ಮುನಿರಾಬಾದ್, ಸುರೇಂದ್ರ ಕಾಂಬಳೆ ಕ್ಷೇತ್ರ
ಶಿಕ್ಷಣಾಧಿಕಾರಿಗಳು, ಚನ್ನಬಸಪ್ಪ ಎಮ್ ಕ್ಷೇತ್ರ ಶಿಕ್ಷಣಾಧಿಕಾರಿ ಹೊಸಪೇಟೆ, ಸೋಮರೆಡ್ಡಿ ಅಳವಂಡಿ ಅಧ್ಯಕ್ಷರು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕೊಪ್ಪಳ,
ದೇವಿಂದ್ರಪ್ಪ ಬಳೂಟಗಿ ಪ್ರಗತಿಪರ ರೈತರು, ಹಾಗೂ ಮುಖಂಡರಾದ ಶೇಖರಗೌಡ ಮಾಲಿಪಾಟೀಲ್,
ಬಸವರಾಜ ಹಳ್ಳೂರು, ಜಗದೀಶಪ್ಪ ಎಮ್ ಕ್ಷೇತ್ರ ಸಮನ್ವಯಾಧಿಕಾರಿಗಳು, ಕಲ್ಲೇಶ್ ತಾಳದ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರು ಪುರಸಭೆ ಕುಷ್ಟಗಿ, ಸೈಯದ್ ಮೈನುದ್ದೀನ್ ಮುಲ್ಲಾ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರು ಪುರಸಭೆ ಕುಷ್ಟಗಿ, ಕಳಕಪ್ಪ ಕಂಬಳಿ ಮಾಜಿ ಉಪಾಧ್ಯಕ್ಷರು ತಾಲೂಕು ಪಂಚಾಯತ್ ಯಲಬುರ್ಗಾ, ನಾಗರಾಜ ಜುಮ್ಮಣ್ಣನವರ ರಾಜ್ಯ ಉಪಾಧ್ಯಕ್ಷರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು,
ಶರಣಬಸವನಗೌಡ ಪಾಟೀಲ್ ಅಧ್ಯಕ್ಷರು ಕ ರಾ ಪ್ರಾ ಶಾಲಾ ಸಹ ಶಿಕ್ಷಕರ ಸಂಘ ಕೊಪ್ಪಳ, ಶ್ರೀನಿವಾಸ ನಾಯಕ ಅಧ್ಯಕ್ಷರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಘಟಕ ಕುಷ್ಟಗಿ,
ರುದ್ರೇಶ್ ಬೂದಿಹಾಳ ಅಧ್ಯಕ್ಷರು ಕರ್ನಾಟಕ ರಾಜ್ಯ ಪ್ರಾ ಶಾಲಾ ಶಿಕ್ಷಕರ ಸಂಘ ತಾಲೂಕು ಘಟಕ ಕುಷ್ಟಗಿ,
ನೀಲನಗೌಡ ಹೊಸಗೌಡ್ರು ಅಧ್ಯಕ್ಷರು ಕ ರಾ ಪ್ರೌಢಶಾಲಾ ಶಿಕ್ಷಕರ ಸಂಘ ಕುಷ್ಟಗಿ,
ಲಂಕೇಶ್ ವಾಲಿಕಾರ್ ಅಧ್ಯಕ್ಷರು ಕನ್ನಡ ಸಾಹಿತ್ಪರಿಷತ್ ತಾಲೂಕು ಘಟಕ ಕುಷ್ಟಗಿ, ಎಮ್ ಎಮ್ ಗೊಣ್ಣಾಗರ ಅಧ್ಯಕ್ಷರು ಶಿಕ್ಷಣಾಧಿಕಾರಿಗಳ ಸಂಘ ತಾಲೂಕು ಘಟಕ ಕುಷ್ಟಗಿ, ಸೋಮಲಿಂಗಪ್ಪ ಗುರಿಕಾರ್ ಅಧ್ಯಕ್ಷರು ಸಿ ಆರ್ ಪಿ,ಬಿ ಆರ್ ಪಿ ಸಂಘ ಕುಷ್ಟಗಿ ಇವರುಗಳು ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಸರ್ವರಿಗೂ ಸುಸ್ವಾಗತವನ್ನು
ಡಾ. ಜೀವನಸಾಬ್ ವಾಲಿಕಾರ್ ಬಿನ್ನಾಳ ಸದಸ್ಯರು ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರು ಇವರು ತಿಳಿಸಿದ್ದಾರೆ.
ವರದಿ : ಭೀಮಸೇನರಾವ್ ಕುಲಕರ್ಣಿ ಕುಷ್ಟಗಿ.
ನಾಳೆ ದಿನಾಂಕ:-05-01-2025 ಭಾನುವಾರದಂದು ಸಾಯಂಕಾಲ 4: 00 ಘಂಟೆಗೆ ಕುಷ್ಟಗಿ ಪಟ್ಟಣದ ಶ್ರೀ ಬುತ್ತಿ ಬಸವೇಶ್ವರ ದೇವಸ್ಥಾನದ ಸಭಾ ಮಂಟಪದಲ್ಲಿ ಜೀಶಾನ್ ಪ್ರಕಾಶನ ಬಿನ್ನಾಳ ವತಿಯಿಂದ ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯರಾದ ಹಾಗೂ ಅಂತರಾಷ್ಟ್ರೀಯ ಜಾನಪದ ಕಲಾವಿದರಾದ ಡಾ.ಜೀವನಸಾಬ್ ವಾಲಿಕಾರ್ ಬಿನ್ನಾಳ ಅವರ ಕೃತಿ *ಜಾನಪದ ಮತ್ತು ಸಮಷ್ಟಿಪ್ರಜ್ಞೆ* ಎಂಬ ಪುಸ್ತಕದ ಲೋಕಾರ್ಪಣೆ ಹಾಗೂ *ಜಾನಪದ ಸಂಭ್ರಮ* ಸಮಾರಂಭ ಜರುಗಲಿದೆ.
ಡಾ,ಬಿ,ಆರ್,ಅಂಬೇಡ್ಕರ ಪ್ರತಿಮೆಗೆ ಸ್ಥಳವಕಾಶಕ್ಕೆ ಸ್ಪಂಧಿಸಿದ ಸಚಿವ ಡಾ,ಮಾಹಾದೇವಪ್ಪವರಿಗೆ ಗೌರವ ಸನ್ಮಾನ!!
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಲವಾರು ಸಮಾಜಮುಖಿ ಕಾರ್ಯಗಳಾಗಿವೆ: ಯೋಜನಾಧಿಕಾರಿ ಶೇಖರನಾಯ್ಕ ಹೇಳಿಕೆ
ಚಡಚಣ ಸಂಗಮೇಶ್ವರ ಜಾತ್ರೆಯ ಸಂಭ್ರಮ ಬಾನAಗಳದಲ್ಲಿ ಚಿತ್ತಾರ ಬಿಡಿಸಿದ ಪಟಾಕಿಗಳು